International Journal of Leading Research Publication
E-ISSN: 2582-8010
•
Impact Factor: 9.56
A Widely Indexed Open Access Peer Reviewed Multidisciplinary Monthly Scholarly International Journal
Plagiarism is checked by the leading plagiarism checker
Call for Paper
Volume 7 Issue 10
October 2026
Indexing Partners
ಕನ್ನಡ ನಿಘಂಟು ರಚನೆಗೆ ಕಿಟಲ್‌ರ ಕೊಡುಗೆ
| Author(s) | ಡಾ.ಮುಮ್ತಾಜ್ ಬೇಗಂ. ಗಂಗಾವತಿ |
|---|---|
| Country | India |
| Abstract | ವಿಶ್ವದ ಶ್ರೀಮಂತ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದಾಗಿದೆ. ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ ಅಷ್ಟೇ ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಸಮೃದ್ಧಿಗೆ ಸಹಸ್ರಾರು ಜನರ ಶ್ರಮವಿದೆ. ಕನ್ನಡ ನಾಡು ಒಂದೆಯಾದರೂ ನಾವು ಮಾತನಾಡುವ ಭಾಷೆ ಒಂದೇ ಆದರೂ ಪ್ರಾದೇಶಿಕವಾದ ಕನ್ನಡ ಭಾಷೆ ವಿಶಿಷ್ಟತೆಯಿಂದ ಕೂಡಿದೆ. ಮೈಸೂರು ಕನ್ನಡ, ಮಂಗಳೂರು, ಧಾರವಾಡ, ಕಲಬುರ್ಗಿ, ಬೀದರ್, ಮಂಡ್ಯ ಭಾಗಗಳಲ್ಲಿ ಮಾತನಾಡುವ ಭಾಷೆ ಕನ್ನಡವಿದ್ದರೂ ಉಚ್ಚರಿಸುವ ರೀತಿಯಲ್ಲಿ ವೈವಿಧ್ಯತೆಯನ್ನು ಮತ್ತು ಪ್ರಾದೇಶಿಕ ವಿಶಿಷ್ಟ ಪದ ರಚನೆಗಳನ್ನೊಳಗೊಂಡಿವೆ. ಕನ್ನಡ ಭಾಷೆ ಸುಂದರ, ಸುಲಲಿತವೆಂದು ಕರೆಯುವ ಭಾಷೆಯಲ್ಲಿ ಪ್ರಾದೇಶಿಕ ಭಿನ್ನತೆಇದ್ದಾಗಲೂ ಕನ್ನಡ ನಾಡಿನ ಭಾಷೆ ಕನ್ನಡವೆ ಆಗಿದೆ. ವಿಶಿಷ್ಟ ಪದರಚನೆಗಳನ್ನು ಅರ್ಥೈಯಿಸಿಕೊಳ್ಳಲು ನಿಘಂಟುವಿನ ಮೊರೆ ಹೋಗುತ್ತೇವೆ ಅಲ್ಲದೆ ಕನ್ನಡ ಭಾಷೆಗೆ ನಿಘಂಟುವಿನ ಕೊಡುಗೆ ಅಪಾರವಾಗಿದೆ. |
| Published In | Volume 6, Issue 2, February 2025 |
| Published On | 2025-02-07 |
Share this

IJLRP's Crossref DOI prefix is
10.70528/IJLRP
Downloads
All research papers published on this website are licensed under Creative Commons Attribution-ShareAlike 4.0 International License, and all rights belong to their respective authors/researchers.