International Journal of Leading Research Publication

E-ISSN: 2582-8010     Impact Factor: 9.56

A Widely Indexed Open Access Peer Reviewed Multidisciplinary Monthly Scholarly International Journal

Call for Paper Volume 7 Issue 7 July 2026 Submit your research before last 3 days of to publish your research paper in the issue of July.

ಕಲ್ಯಾಣ ಕರ್ನಾಟಕದ ದಲಿತ ಹಾಗೂ ಬಂಡಾಯ ಸಾಹಿತ್ಯಾವಲೋಕನ

Author(s) ಡಾ.ಸಿ. ಟಿ. ಜಯಣ್ಣ
Country India
Abstract ಕಲ್ಯಾಣ ಕರ್ನಾಟಕದ (ಹೈದರಾಬಾದ್-ಕರ್ನಾಟಕ) ದಲಿತ-ಬಂಡಾಯ ಸಾಹಿತ್ಯವು ಪ್ರಾದೇಶಿಕ ಅಸಮಾನತೆ, ಹೈದರಾಬಾದ್ ನಿಜಾಮರ ಹಾಗೂ ಜೀತಪದ್ಧತಿಯ ಶೋಷಣೆ, ಮತ್ತು ತೀವ್ರ ಜಾತಿ ಪದ್ಧತಿಯ ವಿರುದ್ಧದ ದನಿಯಾಗಿದೆ. ಈ ಸಾಹಿತ್ಯವು ಶೋಷಿತರ ನೋವು, ಸಾಂಸ್ಕೃತಿಕ ಪ್ರತಿರೋಧ ಮತ್ತು ಸಾಮಾಜಿಕ ಪರಿವರ್ತನೆಯ ಆಶಯಗಳನ್ನು ಬಿಂಬಿಸುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ಚಳುವಳಿಗೆ ನಾಂದಿ ಹಾಡಿದೆ. ಪ್ರಸ್ತುತ ಲೇಖನವು ದಲಿತ ಮತ್ತು ಬಂಡಾಯ ಸಾಹಿತಿಗಳು ಹಾಗೂ ಚಿಂತಕರು ಹೋರಾಟದ ಹಾದಿಗಳ ಹಿನ್ನೆ ಸಾಹಿತ್ಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
Keywords ಸಾಹಿತ್ಯ ಚರಿತ್ರೆ, ಕನ್ನಡ ಸಾಹಿತ್ಯ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ ಸಂಘಟನೆ
Published In Volume 5, Issue 11, November 2024
Published On 2024-11-07

Share this